ಸುದ್ದಿ ಸಂಕ್ಷಿಪ್ತ

ಜಪ ಜನ್ಮೋತ್ಸವ ಅಭಿನಂದನಾ ಸಮಾರೋಪ

ಮೈಸೂರು,ಅ.6 : ಜೈನ ಮುನಿ ಶ್ರುತ್ ಮುನೀ ಜೀ ಅವರ ಜನ್ಮ ದಿನಾಚರಣೆ ಹಾಗೂ ಅಕಬ್ಸರ್ ಮುನೀ ಜಿ ಅವರು 36 ದಿನಗಲ ಕಾಲ ಉಪವಾಸವನ್ನು ಯಶಸ್ವಿಯಾಗಿ ಪೂರೈಸಿದ ಅಂಗೌಅಗಿ ಅ.7ರ ಬೆಳಗ್ಗೆ 7.30 ರಿಂದ ಸಿದ್ಧಾರ್ಥ ನಗರ ಬಡಾವಣೆಯ ಸಿಐಟಿಬಿ ಕಲ್ಯಾಣ ಮಂಟಪದಲ್ಲಿ ಶ್ರೀ ಸಿದ್ದಿ ಪಾರ್ಶ್ವ ತಪ ಜಪ ಜನ್ಮೋತ್ಸವ ಅಭಿನಂದನಾ ಸಮಾರೋಪ ಸಮಾರಂಭವನ್ನು ಶ್ರೀ ವರ್ಧಮಾನ್ ಸ್ಥಾನಕ್ ವಾಸಿ ಜೈನ ಶ್ರಾವಕರ್ ಸಂಘ ಚಾರಿಟಬಲ್ ಟ್ರಸ್ಟ್ ನಿಂದ  ಏರ್ಪಡಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: