ಸುದ್ದಿ ಸಂಕ್ಷಿಪ್ತ

ಡಿಎವಿಯಲ್ಲಿ ಚಿಣ್ಣರ ದಸರಾ ಹಾಗೂ ಬೊಂಬೆ ಪ್ರದರ್ಶನ

ಮೈಸೂರು,ಅ.6 : ವಿಶ್ವೇಶ್ವರ ನಗರದಲ್ಲಿರುವ ಡಿಎವಿ ಶಾಲೆಯ ಆವರಣದಲ್ಲಿ 9ನೇ ವರ್ಷದ ದಸರಾ ಬೊಂಬೆ ಪ್ರದರ್ಶನವನ್ನು  ಹಾಗೂ ಚಿಣ್ಣರ ದಸರಾ ಮೇಳವನ್ನು ಅ.7 ರಿಂದ 21ರವರಗೆ ಏರ್ಪಡಿಸಲಾಗಿದೆ.

ಕಾರ್ಯಕ್ರಮವನ್ನು ಇಂದು ಲೆಕ್ಕ ಪರಿಶೋಧಕ ಎಚ್.ರಾಮಚಂದ್ರ ಉದ್ಘಾಟಿಸಿದರು, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತೆ ಎನ್.ದೀಪ ಉದ್ಘಾಟಿಸಿದರು.

ಪ್ರತಿ ದಿನ ಬೆಳಗ್ಗೆ 10 ರಿಂದ ಮಧ‍್ಯಾಹ್ನ 3ರವರೆಗೆ  ಸಾರ್ವಜನಿಕರಿಗೆ ಮುಕ್ತ ಅವಕಾಶವಿರಲಿದೆ. (ಕೆ.ಎಂ.ಆರ್)

 

Leave a Reply

comments

Related Articles

error: