ಮೈಸೂರು

‘ಐಎಂಎ’ ನೂತನ ಅಧ್ಯಕ್ಷರಾಗಿ ಡಾ.ಬಿ.ಎನ್.ಆನಂದ ರವಿ ಆಯ್ಕೆ

ಮೈಸೂರು,ಅ.6 : ಭಾರತೀಯ ವೈದ್ಯಕೀಯ ಸಂಘದಲ್ಲಿ ವಾರ್ಷಿಕ ಸಭೆಯನ್ನು ಏರ್ಪಡಿಸಲಾಗಿತ್ತು, ಸಭೆಯಲ್ಲಿ 2018-19ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಡಾ.ಎಸ್.ಬಿ.ಪ್ರಕಾಶ್, ಹೆಚ್.ಡಾ.ಸುರೇಶ್ ರುದ್ರಪ್ಪ, 2018-19ನೇ ಸಾಲಿನ ಚುನಾಯಿತ ಅಧ್ಯಕ್ಷರಾಗಿ -ಉಪಾಧ್ಯಕ್ಷರಾಗಿ   ಡಾ.ಬಿ.ಎನ್.ಆನಂದರವಿ, ಡಾ.ಸುಜಾತ ಎಸ್.ರಾವ್, ಗೌರವ ಕಾರ್ಯದರ್ಶಿಯಾಗಿ ಡಾ.ಎಂ.ಎಸ್. ಜಯಂತಿ, ಜಂಟಿ ಕಾರ್ಯದರ್ಶಿ ಡಾ.ಮಹೇಂದ್ರ, ಖಜಾಂಚಿಯಾಗಿ ಡಾ.ಚಂದ್ರಬಾನು ಸಿಂಗ್ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿಗೆ ಡಾ.ವಿ.ಅರವಿಂದಪ್ಪ, ಡಾ.ಹೆಚ್.ಎನ್.ದಿನೇಶ್, ಡಾ.ಚಂದ್ರಶೇಖರ್,  ಡಾ.ಟಿ.ಎಂ.ಮಹದೇವಪ್ಪ, ಡಾ.ಸಂಜಯ್, ಡಾ.ಮಲ್ಲಿಕಾರ್ಜುನ, ಡಾ.ಸೋಮಸುಂದರ್,  ಡಾ.ಮಹಮದ್, ಶಿರಾಜ್, ಅಹ್ಮದ್, ಡಾ.ಎನ್.ಮಹದೇವ್ ಇವರುಗಳು ಆಯ್ಕೆಯಾಗಿದ್ದಾರೆ.

ಇದರೊಂದಿಗೆ ರಾಜ್ಯ ಹಾಗೂ ಕೇಂದ್ರ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: