ಸುದ್ದಿ ಸಂಕ್ಷಿಪ್ತ

ಅ.10 ರಿಂದ ‘ಶ್ರೀನಿವಾಸ ಕಲ್ಯಾಣ ಮಹೋತ್ಸವ’ : ಪ್ರವಚನ

ಮೈಸೂರು, ಅ.8 : ಶುಶ್ರೂತ ಕ್ಲಿನಿಕ್ ವತಿಯಿಂದ ನವರಾತ್ರಿ ಪ್ರಯುಕ್ತ ‘ಶ್ರಿನಿವಾಸ ಕಲ್ಯಾಣ ಮಹೋತ್ಸವ, ಪ್ರವಚನವನ್ನು ಅ.10 ರಿಂದ 19ರ ವಿಜಯದಶಮಿಯವರೆಗೆ ಏರ್ಪಡಿಸಲಾಗಿದೆ.

ಪ್ರತಿ ದಿನ ಸಂಜೆ 5.30 ರಿಂದ 7 ಗಂಟೆಯವರೆಗೆ  ಡಾ.ಕೆ.ಎನ್.ಗಡಚಿಂತಿ ಅವರ ಮನೆಯಲ್ಲಿ ನಂ. 325, ಡಿ.ಸುಬ್ಬಯ್ಯ ರಸ್ತೆ, 2ನೇ ಕ್ರಾಸ್, ಚಾಮರಾಜ ಮೊಹಲ್ಲಾ ಇಲ್ಲಿ ನಡೆಸಲಾಗುತ್ತಿದೆ. (ಕೆ.ಎಂ.ಆರ್)

Leave a Reply

comments

Related Articles

error: