ಸುದ್ದಿ ಸಂಕ್ಷಿಪ್ತ

ಅ.15ರವರೆಗೆ ಆರೋಗ್ಯ ಉಚಿತ ತಪಾಸಣಾ ಶಿಬಿರ

ಮೈಸೂರು,ಅ.8 : ಜೆಎಸ್ಎಸ್ ಆಯುರ್ವೇದ ಆಸ್ಪತ್ರೆ ವತಿಯಿಂದ ಅ.15ರವರೆಗೆ ಕತ್ತು, ಬೆನ್ನು ಮತ್ತು ಸೊಂಟನೋವಿಗಾಗಿ (ಸರ್ವೈಕಲ್ ಮತ್ತು ಲಂಬಾರ್ ಸ್ಪಾಂಡಿಲೋಸಿಸ್) ಅಕ್ಯುಪಂಚರ್ ಚಿಕಿತ್ಸೆಯನ್ನು ಏರ್ಪಡಿಸಲಾಗಿದೆ. ಶಿಬಿರವು ಬೆಳಗ್ಗೆ 9 ರಿಂದ 4ಗಂಟೆಯವರೆಗೆ ನಡೆಯಲಿದೆ. ವಿವರಗಳಿಗೆ ದೂ.ಸಂ. 9686677218, 9980656297 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: