ಸುದ್ದಿ ಸಂಕ್ಷಿಪ್ತ

ಅಮೃತಕೃಪಾ ಆಸ್ಪತ್ರೆಯಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ.11.

ಮೈಸೂರು,ಅ.9 : ಬೋಗಾದಿಯ ಅಮೃತಕೃಪಾ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಅ.11ರ ಬೆಳಗ್ಗೆ 9 ರಿಂದ ಮಧ‍್ಯಾಹ್ನ 2ರವರೆಗೆ ಏರ್ಪಡಿಸಲಾಗಿದೆ.

ಶಿಬಿರದಲ್ಲಿ ಮಧುಮೇಹ, ಥೈರಾಯಿಡ್, ದೇಹದ ಕೊಬ್ಬಿನಾಂಶದ ವಿವರ ಪರೀಕ್ಷೆಗಳೊಂದಿಗೆ, ಇಸಿಜಿ, ಏಕ್ಸ್ ರೇ ನಡೆಸಲಾಗುವುದು ರಿಯಾಯಿತಿ ದರದಲ್ಲಿ ಚಿಕಿತ್ಸೆಗಳು ಲಭ್ಯವಿದೆ, ಇದರೊಂದಿಗೆ ತಜ್ಞ ವೈದ್ಯರೊಂದಿಗೆ ಆಪ್ತ ಸಮಾಲೋಚನೆಯನ್ನು ಏರ್ಪಡಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: