ಸುದ್ದಿ ಸಂಕ್ಷಿಪ್ತ

ಮೂಳೆ ಮತ್ತು ಕೀಲು ಸಮಸ್ಯೆಗಳ ತಪಾಸಣಾ ಶಿಬಿರ.11.

ಮೈಸೂರು,ಅ.9 : ಭವೇದ್ ಆಯುರ್ವೇದ ಕೇಂದ್ರದ ವತಿಯಿಂದ ಅ.11ರಮದು ಮೂಳೆ ಮತ್ತು ಕೀಲು ಸಮಸ್ಯೆಗಳಿಗೆ ಉಚಿತ ಆಯುರ್ವೇದ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.

ಅಂದು ಬೆಳಗ್ಗೆ 10 ರಿಂದ ಮಧ‍್ಯಾಹ್ನ 1ರವರಗೆ ಗೋಕುಲಂನ 3ನೇ ಹಂತದಲ್ಲಿರುವ ಭವೇದ್ ನಲ್ಲಿ ನಡೆಸಲಾಗುವುದು. ವಿವರಗಳಿಗೆ ಮೊಸಂ. 9916200341 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: