ಮೈಸೂರು

‘ನೆರೆ’ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ ಮಂಗಳೂರು ಬೀಡಿ ವರ್ಕ್ಸ್

ಮೈಸೂರು,ಅ.10 : ಭೀಕರ ಮಳೆಯಿಂದ ಕೊಡಗಿನಲ್ಲಿ ಈಚೆಗೆ ಉಂಟಾದ ಅನಾಹುತಕ್ಕೆ ಮಂಗಳೂರು ಗಣೇಶ್ ಬೀಡಿ ವರ್ಕ್ಸ್ ಕಂಪನಿಯು ಸ್ಪಂದಿಸಿದೆ.

ಈ ನಿಟ್ಟಿನಲ್ಲಿ ಕೊಡಗಿನ ಪುನರ್ ವಸತಿಗಾಗಿ ಸುಮಾರು 25 ಲಕ್ಷ ಚೆಕ್ ಅನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ.

ಅದರಂತೆ ಕೇರಳದ ಪರಿಹಾರ ನಿಧಿಗೂ 10 ಲಕ್ಷ ರೂಗಳ ಚೆಕ್ ಅನ್ನು ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಂಸ್ಥೆಯ ಮುಖ್ಯಸ್ಥರಾದ ಎಂ.ರಾಮನಾಥ್ ಶೆಣೈ ಹಾಗೂ ಎಂ.ಜಗನ್ನಾಥ್ ಶೆಣೈ ನೀಡಿದ್ದಾರೆ.

Leave a Reply

comments

Related Articles

error: