ಸುದ್ದಿ ಸಂಕ್ಷಿಪ್ತ

ದಿ.12ರಂದು ಸುಧಾಮೂರ್ತಿಯವರೊಂದಿಗೆ ಒಂದು ಬೆಳಗ್ಗೆ

ಮೈಸೂರು,ಅ.10 : ಮೈಸೂರು ಲಿಟರ್ಸಿ ಫೋರಂ ಚಾರಿಟಬಲ್ ಟ್ರಸ್ಟ್, ಮೈಸೂರು ಬುಕ್ ಕ್ಲಬ್ ವತಿಯಿಂದ ನಾಡ ಹಬ್ಬ ದಸರಾ ಉದ್ಘಾಟಕಿ ಹಾಗೂ ಇನ್ಪೋಸಿಸ್ ಮುಖ್ಯಸ್ಥೆ ಡಾ.ಸುಧಾಮೂರ್ತಿಯವರೊಂದಿಗೆ ಸಂವಾದವನ್ನು ಅ.12ರ ಬೆಳಗ್ಗೆ 10 ಗಂಟೆಗೆ ನಜರ್ ಬಾದ್ ಬಳಿಯಿರುವ ವಿಂಡ್ ಚಿಮಣಿಯಲ್ಲಿ ಏರ್ಪಡಿಸಲಾಗಿದೆ. ವಿವರಗಳಿಗೆ ದೂ.ಸಂ. 7899757259 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

Check Also

Close
error: