ಮೈಸೂರು

ಬ್ರಾಹ್ಮಣ ವಧೂ-ವರರ ಸಮಾವೇಶ

ಬ್ರಾಹ್ಮಣ (ತ್ರಿಮತಸ್ಥ) ವಧೂ-ವರರ ಮಾಹಿತಿ ಕೇಂದ್ರದಿಂದ ಬ್ರಾಹ್ಮಣ ವಧೂ-ವರರ ಸಮಾವೇಶವನ್ನು ಆಯೋಜಸಿದೆ. ಸಮಾವೇಶವು ಆಗಸ್ಟ್ 28ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಗೆಯವರಗೆ ಮೈಸೂರಿನ ಖಿಲ್ಲೆ ಮೊಹಲ್ಲಾದ ಶ್ರೀ ಉತ್ತರಾದಿ ಮಠದಲ್ಲಿ ನಡೆಯಲಿದ್ದು, ಭಾಗವಹಿಸಲಿಚ್ಛಿಸುವ ವಧೂ-ವರರು ಜಾತಕದ ಪ್ರತಿ, ಇತ್ತೀಚಿನ ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಸ್ವ-ವಿವರಗಳೊಂದಿಗೆ ಭಾಗವಹಿಸಬಹುದು ಎಂದು ಮಾಹಿತಿ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರು ಕೋರಿದ್ದಾರೆ.

Leave a Reply

comments

Related Articles

error: