ಸುದ್ದಿ ಸಂಕ್ಷಿಪ್ತ
ಚಲನ ಸಾಹಿತ್ಯ ವೇದಿಕೆ
ಮೈಸೂರಿನ ಜೆ.ಕೆ.ಮೈದಾನದಲ್ಲಿರುವ ಅಮೃತಮಹೋತ್ಸವ ಭವನದಲ್ಲಿರುವ ಮಿಲನಿಯಂ ಹಾಲ್ ನಲ್ಲಿ ಡಿ.30ರಂದು ಸಂಜೆ 5ಕ್ಕೆ ಚಲನ ಸಾಹಿತ್ಯ ವೇದಿಕೆಯ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಕಥೆಗಾರ ಜಯಂತ್ ಕಾಯ್ಕಿಣಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.