ಸುದ್ದಿ ಸಂಕ್ಷಿಪ್ತ

ದಿ.13ರಂದು ಸಾಧಕರೊಂದಿಗೆ ಸಂವಾದ

ಮೈಸೂರು,ಅ.11 : ಮೈಸೂರು ಆರ್ಟ್ ಗ್ಯಾಲರಿ ವತಿಯಿಂದ ನಡೆಸಲ್ಪಡುವ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ದಿ.13ರ ಬೆಳಗ್ಗೆ 11 ಗಂಟೆಗೆ ಮೈಸೂರು ಆರ್ಟ್ ಗ್ಯಾಲರಿಯಲ್ಲಿ ಏರ್ಪಡಿಸಲಾಗಿದೆ.

ಛಾಯಾಗ್ರಾಹಕ ಕೊ.ಸು.ನರಸಿಂಹಮೂರ್ತಿ, ವನ್ಯಜೀವಿ ಛಾಯಾಚಿತ್ರಕಾರ ಎಸ್.ರಾಮಪ್ರಸಾದ್ ಅತಿಥಿಗಳಾಗಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: