ಸುದ್ದಿ ಸಂಕ್ಷಿಪ್ತ

ಅರಿವು ಕಾರ್ಯಕ್ರಮ

ಮೈಸೂರಿನ ಸಂಸ್ಕೃತ ಪಾಠಶಾಲೆಯ ಸಮೀಪವಿರುವ ಬಸವೇಶ್ವರ ವೃತ್ತದಲ್ಲಿ ಅರುಣೋದಯ ವಿಶೇಷ ಶಾಲಾ ಮಕ್ಕಳಿಂದ ಹೊಸ ವರ್ಷಾಚರಣೆಯನ್ನು ಮದ್ಯಪಾನ ಮಾಡಿ ಚಾಲನೆ ಮಾಡಬೇಡಿ ಹಾಗೂ ಇತರೆ ಸಂದೇಶಗಳನ್ನು ನೀಡುವ ಮೂಲಕ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Leave a Reply

comments

Related Articles

error: