ಸುದ್ದಿ ಸಂಕ್ಷಿಪ್ತ

ದಿ.18ರವರೆಗೆ ಶರನ್ನವರಾತ್ರಿ : ಪ್ರವಚನ

ಮೈಸೂರು,ಅ.11 : ಶ್ರೀರಾಂಪುರದ ಉತ್ತರಾಧಿ ಮಠದ ವೆಂಕಟೇಶ್ವರ ಧ‍್ಯಾನ ಕೇಂದ್ರದಲ್ಲಿ ದಿ.10 ರಿಂದ 18ರವರೆಗೆ ಶರನ್ನವರಾತ್ರಿಯನ್ನು ಏರ್ಪಡಿಸಲಾಗಿದೆ. ನಿತ್ಯವೂ ಸಾಯಂಕಾಲ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಪಂಡಿತರಿಂದ ಶ್ರೀನಿವಾಸ ಕಲ್ಯಾಣ ಪ್ರವಚನ, ಪಲ್ಲಕ್ಕಿ ಸೇವೆ, ಅಷ್ಟಾವಧಾನ ಸೇವೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಸಲಾಗುವುದು. (ಕೆ.ಎಂ.ಆರ್)

Leave a Reply

comments

Related Articles

error: