ಸುದ್ದಿ ಸಂಕ್ಷಿಪ್ತ

ದಿ.16ರಂದು ಸಾಮೂಹಿಕ ಚಂಡಿಕಾ ಯಾಗ

ಮೈಸೂರು,ಅ.11 : ಜಯಲಕ್ಷ್ಮೀಪುರಂನ ರಾಘವೇಂದ್ರ ಸ್ವಾಮಿ ಮಠದಲ್ಲಿ ದಿ.16ರಂದು ಸಾಮೂಹಿಕ ಚಂಡಿಕಾ ಮಹಾಯಾಗವನ್ನು ಏರ್ಪಡಿಸಲಾಗಿದೆ.

ಬೆಳಗ್ಗೆ 7.30 ರಿಮದ ಸಂಕಲ್ಪ, ಕಳಶ ಸ್ಥಾಪನೆ, ಯಾಗ ಪ್ರಾರಂಭ, ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ, ನಂತರ ತೀರ್ಥ ಪ್ರಸಾದ ವಿನಿಯೋಗ ನೆರವೇರಿಸಲಾಗುವುದು ಎಂದು ರಾಷ್ಟವೇಂದ್ರ ಸ್ವಾಮಿ ಸೇವಾ ಸಮಿತಿ ತಿಳಿಸಿದೆ. (ಕೆ.ಎಂ.ಆರ್)

Leave a Reply

comments

Related Articles

error: