ಸುದ್ದಿ ಸಂಕ್ಷಿಪ್ತ

ಪರೀಕ್ಷಾ ಸಿದ್ಧತೆ ಹೇಗಿರಬೇಕು?

ಮೈಸೂರಿನ ಕುವೆಂಪುನಗರದ 10ನೇ ಅಡ್ಡ ರಸ್ತೆಯಲ್ಲಿರುವ ಚೈತನ್ಯ ಧ್ಯಾನಕೇಂದ್ರದಲ್ಲಿ ಡಿ.31ರಂದು ಮಧ್ಯಾಹ್ನ.3.30ಕ್ಕೆ ಪರೀಕ್ಷಾ ಸಿದ್ಧತೆ ಹೇಗಿರಬೇಕು ಎನ್ನುವ ಕುರಿತು ವಿದ್ಯಾರ್ಥಿಗಳಿಗೆ ಉಚಿತ ಮಾರ್ಗದರ್ಶನ ಹಮ್ಮಿಕೊಳ್ಳಲಾಗಿದೆ ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊ.ಸಂ.9844424727ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: