ಸುದ್ದಿ ಸಂಕ್ಷಿಪ್ತ

ಕುವೆಂಪು ಜಯಂತಿ

ಮೈಸೂರಿನ ಇಟ್ಟಿಗೆಗೂಡಿನಲ್ಲಿರುವ ಭಾರತೀಯ ಜನತಾಪಾರ್ಟಿಯ ಕಚೇರಿಯಲ್ಲಿ ಡಿ.29ರಂದು ಬೆಳಿಗ್ಗೆ 9.30ಕ್ಕೆ ರಾಷ್ಟ್ರಕವಿ ಕುವೆಂಪು ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯಭಾಷಣಕಾರರಾಗಿ ಮಳಲಿ ವಸಂತಕುಮಾರ್ ಭಾಗವಹಿಸಲಿದ್ದಾರೆ.

Leave a Reply

comments

Related Articles

error: