ಸುದ್ದಿ ಸಂಕ್ಷಿಪ್ತ
ಕನಕ ಜಯಂತ್ಯೋತ್ಸವ
ಮಾನಂದವಾಡಿ ರಸ್ತೆಯಲ್ಲಿರುವ ಶ್ರೀ ಕಆಳೀದಾಸ ವಿದ್ಯಾರ್ಥಿ ನಿಲಯದಲ್ಲಿ ರೈಲ್ವೆ ನೌಕರರ ಕನಕ ವೇದಿಕೆ ವತಿಯಿಂದ ಡಿ.30ರಂದು 529ನೇ ಕನಕ ಜಯಂತ್ಯೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.