ಸುದ್ದಿ ಸಂಕ್ಷಿಪ್ತ

ನೂತನ ಅಧ್ಯಕ್ಷರ ಆಯ್ಕೆ

ಬಸವಜಯಂತಿ 2016ರ ಲೆಕ್ಕಪತ್ರ ಮಂಡನೆ ಹಾಗೂ 2017ರ ಬಸವಜಯಂತಿ ಆಚರಣೆಗೆ ಸಂಬಂಧಿಸಿದಂತೆ ಬಸವ ಬಳಗಗಳ ಒಕ್ಕೂಟದ ನೂತನ  ಅಧ್ಯಕ್ಷರನ್ನು ಆಯ್ಕೆ ಮಾಡುವ ಕುರಿತು ಡಿ.30ರಂದು ಸಂಜೆ 4ಗಂಟೆಗೆ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠದಲ್ಲಿ ಕರೆಯಲಾಗಿದೆ.

Leave a Reply

comments

Related Articles

error: