ಮೈಸೂರು

ಗಂಡ ಹೆಂಡತಿಯರ ಅನುಬಂಧ ಗಟ್ಟಿಗೊಳಿಸಲು ಸಾಕ್ಷಿಯಾದ ಆಹಾರ ಮೇಳ

ಮೈಸೂರು,ಅ.12:- ಗಂಡ ಹೆಂಡತಿಯರ ಅನುಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಆಹಾರ ಮೇಳ ಸಾಕ್ಷಿಯಾಗಿದೆ.

ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿಂದು ಗಂಡ ಹೆಂಡತಿಯರ ಮಧ್ಯೆ ಅಡುಗೆ ಸ್ಪರ್ಧೆ ಏರ್ಪಟಿದ್ದು,ಸ್ಪರ್ಧೆಯಲ್ಲಿ ಗಂಡ ಹೆಂಡತಿಗೆ ರಾಗಿರೊಟ್ಟಿ, ಹುಚ್ಚೆಳ್ಳು ಚಟ್ನಿ ಮಾಡುವ ಸ್ಪರ್ಧೆ ನಡೆದಿತ್ತು. ಸ್ಪರ್ಧೆಯಲ್ಲಿ ದಂಪತಿಗಳು ಬಿಸಿ ಬಿಸಿ ರೊಟ್ಟಿ ತಯಾರಿಸಿದ್ದು, ಮೈಸೂರಿನ ಶಿವಕುಮಾರ್ ಮತ್ತು ಉಮಾ ಎಂಬ ದಂಪತಿಗೆ ಪ್ರಥಮ ಬಹುಮಾನ ಒಲಿದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: