ಸುದ್ದಿ ಸಂಕ್ಷಿಪ್ತ

ಅ.14ರಂದು ಸೇಫ್ ಬೀಟ್ ಕ್ಲಿನಿಕ್

ಮೈಸೂರು,ಅ.12 : ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸೇಫ್ ಬೀಟ್ ಕ್ಲಿನಿಕ್ ಅನ್ನು ಅ.14ರ ಬೆಳಗ್ಗೆ 8 ಗಂಟೆಗೆ ಏರ್ಪಡಿಸಲಾಗಿದೆ.

ಲಿಪಿಡ್ ಪ್ರೊಫೈಲ್, ಇಸಿಜಿ, ಎಕೋ, ಎಫ್ ಬಿ ಎಸ್, ಪಿಪಿ, ಕ್ಯಾಲ್ಸಿಯಂ ಸ್ಕೋರ್ ಮತ್ತು ಹೃದಯರೋಗ ತಜ್ಷರೊಂದಿಗೆ ಸಮಾಲೋಚನೆಯು ಲಭ್ಯವಿರಲಿದೆ. ವಿವರಗಳಿಗೆ ಮಾರುಕಟ್ಟೆ ಮುಖ್ಯಸ್ಥೆ ಕೆ.ವಿ.ಕಾಮತ್, ಮೊ.ಸಂ. 95380 52378 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: