ಮೈಸೂರು

ಯಶಸ್ವಿಯಾಗಿ ಜರುಗಿದ ಕಣ್ಣಿನ ಉಚಿತ ತಪಾಸಣಾ ಶಿಬಿರ

ಮೈಸೂರು,ಅ.12 : ವಿನಾಯಕ ಕ್ರೀಡಾ ಹಾಗೂ ಸಮಾಜ ಸೇವಾ ಸಂಸ್ಥೆ, ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಆಶೋಕಪುರಂನ 6ನೇ ಬೀದಿಯಲ್ಲಿ  ಕಣ್ಣಿನಾ ಉಚಿತ ತಪಾಸಣಾ ಶಿಬಿರ ಹಾಗೂ ಶಸ್ತ್ರ ಚಿಕಿತ್ಸಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ಬಂತೇಜಿ ಬೋಧಿಸತ್ವ ಸಾನಿಧ್ಯ ವಹಿಸಿದ್ದರು. ಪ್ರೊ. ರಮೇಶ್ ಉದ್ಘಾಟಿಸಿದ್ದರು. ಮಹಾನಗರ ಪಾಲಿಕೆ ಸದಸ್ಯರದಾದ ಪಲ್ಲವಿ, ಶಾರದಮ್ಮ ಹಾಜರಿದ್ದರು.

ಶಿಬಿರದಲ್ಲಿ 152 ಜನರನ್ನು ತಪಾಸಣೆ ನಡೆಸಲಾಯಿತು, 31 ಜನರಿಗೆ ಶಸ್ತ್ರ ಚಿಕಿತ್ಸೆ, 25 ಜನರಿಗೆ  ಉಚಿತ ಕನ್ನಡಕವನ್ನು ವಿತರಿಸಲಾಯಿತು.

ಕೊಡಿಗಿನ ಅತಿವೃಷ್ಟಿಗೆ ಸುಮಾರು 30 ಸಾವಿರ ರೂ.ಗಳ ಚೆಕ್ ನೀಡಲಾಯಿತು. (ಕೆ.ಎಂ.ಆರ್)

Leave a Reply

comments

Related Articles

error: