ಮೈಸೂರು

ಮೈಸೂರು ಜಿಲ್ಲಾಧ್ಯಕ್ಷರಾಗಿ ನೇಮಕ

ಮೈಸೂರು, ಅ.13: – ನಗರದ ಖ್ಯಾತ ವೈದ್ಯ ಹಾಗೂ ‘ಓಂ’ ಪತ್ರಿಕೆ ಸಂಪಾದಕ ಡಾ.ಆರ್.ವಿ.ಹಿರೇಮಠ್‍ ಅವರು ನ್ಯಾಷನಲ್ ಕ್ರೈಮ್ ಕರಪ್ಶನ್ ಕಂಟ್ರೋಲ್ ಮತ್ತು ಹ್ಯೂಮನ್ ರೈಟ್ಸ್ ಸ್ಕ್ವಾಡ್ ಆಗಿ ನೇಮಕಗೊಂಡಿರುತ್ತಾರೆ.

ಇವರನ್ನು ಮೈಸೂರು ಜಿಲ್ಲಾಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಅವರ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಡಾ.ಹಿರೇಮಠ್‍ ಅವರು ವಿದ್ಯಾರಣ್ಯಪುರಂನ 1ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಸ್ವಂತ ಕ್ಲಿನಿಕ್ ಇಟ್ಟುಕೊಂಡಿದ್ದಾರೆ. ಇದರ ಜೊತೆಗೆ ಮ್ಯಾರೇಜ್ ಬ್ಯೂರೋ ಸಹ ನಡೆಸುತ್ತಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: