ಸುದ್ದಿ ಸಂಕ್ಷಿಪ್ತ

ಬ್ಯಾಂಕಿಂಗ್ ಹಾಗೂ ರೈಲ್ವೆ ಪರೀಕ್ಷಾ ತರಬೇತಿ

ಮೈಸೂರು, ಅ. 13 :  ಜ್ಷಾನದೀಪ್ತಿ ಟ್ರಸ್ಟ್ ವತಿಯಿಂದ ಬ್ಯಾಂಕಿಂಗ್ ಹಾಗೂ ರೈಲ್ವೆ ಪರೀಕ್ಷಾ ತರಬೇತಿಯನ್ನು ಏರ್ಪಡಿಸಲಾಗಿದ್ದು, ಅ.18 ರಿಂದ 3 ತಿಂಗಳವರೆಗೂ ಈ ತರಬೇತಿ ಇರಲಿದ್ದು, ತಾರ್ಕಿಕ ಗಣಿತ, ಸಾಮಾನ್ಯ ಜ್ಞಾನ ಹಾಗೂ ಇಂಗ್ಲಿಷ್ ಗಳನ್ನು ಬೋಧಿಸಲಾಗುವುದು. ವಿವರಗಳಿಗೆ ಮೊ.ಸಂ. 98440 99674 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: