ಮೈಸೂರು

ಜ.1 : ನಟನದಲ್ಲಿ ಚಾಮಚಲುವೆ

ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ಜನವರಿ 1ರಂದು ಸಂಜೆ 6.30ಕ್ಕೆ ನಟನದ ವಿಶಿಷ್ಟ ಪ್ರಯೋಗ, ನಂಜುಂಡೇಶ್ವರ ಮತ್ತು ಚಾಮುಂಡೇಶ್ವರಿಯರ ಜಾನಪದ ಪ್ರಣಯ ಕಾವ್ಯವನ್ನು ಆಧರಿಸಿದ ‘ಚಾಮಚಲುವೆ’ ನಾಟಕ ಪ್ರದರ್ಶನಗೊಳ್ಳಲಿದೆ.

ನಾಟಕದ ರಚನೆ ಡಾ.ಸುಜಾತಾ ಅಕ್ಕಿ ಅವರದಾಗಿದ್ದು, ಸಂಗೀತವನ್ನು  ಪಿಚ್ಚಳ್ಳಿ ಶ್ರೀನಿವಾಸ್ ಮತ್ತುದೇವಾನಂದ ವರಪ್ರಸಾದ್ ನೀಡಿದ್ದಾರೆ.  ವಿನ್ಯಾಸ ಮತ್ತು ನಿರ್ದೇಶನ  ಮಂಡ್ಯರಮೇಶ್ ಅವರದ್ದಾಗಿದೆ.

Leave a Reply

comments

Related Articles

error: