ಸುದ್ದಿ ಸಂಕ್ಷಿಪ್ತ

ಅ.21ರಂದು ಸಿದ್ಧ ಸಮಾಧಿಯೋಗದ ಪರಿಚಯ ಶಿಬಿರ

ಮೈಸೂರು,ಅ.16 : ಕುವೆಂಪುನಗರದ ಋಷಿ ಸಂಸ್ಕೃತಿ ವಿದ್ಯಾಕೇಂದ್ರದಿಂದ ಸಿದ್ಧ ಸಮಾಧಿಯೋಗ ಶಿಬಿರದ ಉಚಿತ ಪರಿಚಯ ಕಾರ್ಯಕ್ರಮವನ್ನು ಅ.21ರ ಸಂಜೆ 6.15ಕ್ಕೆ ಆದಿಚುಂಚನಗಿರಿ ರಸ್ತೆಯಲ್ಲಿರುವ ಋಷ ಸಂಸ್ಕೃತಿ ವಿದ್ಯಾಕೇಂದ್ರದಲ್ಲಿ ಏರ್ಪಡಿಸಲಾಗಿದೆ. ಅಲ್ಲದೇ ಅ.22ರಿಂದ ಬನ್ನೂರಿನಲ್ಲಿ 14 ದಿನಗಳ ಸಿದ್ಧ ಸಮಾಧಿಯೋಗ ಶಿಬಿರವನ್ನು ಎರಡು ಸ್ಥಳಗಳಲ್ಲಿಯೂ ಆರಂಭಿಸಲಾಗುತ್ತಿದೆ ಎಂದು ಕೇಂದ್ರದ ಪೋಷಕ ಅಚಾರ್ಯ ಎಸ್.ಜೆ.ವಿಜಯಕೀರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: