ದೇಶ

`ಮ್ಯಾನ್ ಬೂಕರ್’ ಪ್ರಶಸ್ತಿ ಗೆದ್ದ ಅನ್ನಾ ಬರ್ನ್ಸ್

ನವದೆಹಲಿ,ಅ.17- ‘ಮಿಲ್ಕ್ ಮ್ಯಾನ್ಕಾದಂಬರಿಗೆ ಐರಿಷ್ ಬರಹಗಾರ್ತಿ ಅನ್ನಾ ಬರ್ನ್ಸ್ ಅವರು ಪ್ರತಿಷ್ಠಿತ `ಮ್ಯಾನ್ ಬೂಕರ್’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಆ ಮೂಲಕ ಮ್ಯಾನ್ ಬೂಕರ್ ಪ್ರಶಸ್ತಿ ಗೆದ್ದ ಪ್ರಪ್ರಥಮ ಐರಿಷ್ ಬರಹಗಾರ್ತಿಯಾಗಿದ್ದಾರೆ ಅನ್ನಾ ಬರ್ನ್ಸ್. `ಇಂತಹದ್ದೊಂದನ್ನು ಇದಕ್ಕೂ ಮೊದಲು ನಮ್ಮಲ್ಲಿ ಯಾರೊಬ್ಬರೂ ಓದಿಲ್ಲಎಂದು ಸ್ಪರ್ಧೆಯ ತೀರ್ಪುಗಾರರಲ್ಲೊಬ್ಬರಾದ ಕ್ವೇಮ್ ಆಂಟನಿ ಹೇಳಿದರು. (ಎಂ.ಎನ್)

Leave a Reply

comments

Related Articles

error: