ಸುದ್ದಿ ಸಂಕ್ಷಿಪ್ತ

ಲೋಕ ಶಂಕರ ಕೃತಿ ಬಿಡುಗಡೆ ‘ಡಿ.30’

ಜೆ.ಎಸ್.ಎಲ್ ಪ್ರಕಾಶನದ ‘ಲೋಕ ಶಂಕರ’ ಕೃತಿಯನ್ನು ಬಿಡುಗಡೆಯನ್ನು ಡಿ.30ರ ಸಂಜೆ 5 ಗಂಟೆಗೆ ಕೃಷ್ಣಮೂರ್ತಿಪುರಂನ ನಮನ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಮೂರ್ತಿ ಲೋಕಾರ್ಪಣೆಗೊಳಿಸುವರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಅಧ್ಯಕ್ಷತೆ ವಹಿಸುವರು.

Leave a Reply

comments

Related Articles

Check Also

Close
error: