ಸುದ್ದಿ ಸಂಕ್ಷಿಪ್ತ
ಜನಪದ ಕಲಾಮೇಳ – ನಂದೀಧ್ವಜ ಕೃತಿ ಬಿಡುಗಡೆ ‘ಡಿ.31’
ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠದಲ್ಲಿ ಜನಪದ ಕಲಾಮೇಳ ಹಾಗೂ ನಂದೀಧ್ವಜ ಕೃತಿ ಬಿಡುಗಡೆಯನ್ನು ಡಿ.31ರ ಶನಿವಾರ ಸಂಜೆ 4ಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಹಾಗೂ ಶ್ರೀ ಗೌರಿಶಂಕರ ನಂದೀಧ್ವಜ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಕೃತಿ ಬಿಡುಗಡೆಗೊಳಿಸುವರು. ಕೃತಿ ಕುರಿತು ಪ್ರೊ.ಡಿ.ಎಸ್.ಸದಾಶಿವಮೂರ್ತಿ ಮಾತನಾಡುವರು.