ಸುದ್ದಿ ಸಂಕ್ಷಿಪ್ತ

ವಿಪ್ರ ಜಾಗೃತಿ ದಿನದರ್ಶಿಕೆ ಬಿಡುಗಡೆ ‘ಡಿ.30’

ವಿಪ್ರ ಜಾಗೃತಿ ವೇದಿಕೆಯ 2017ರ ದಿನದರ್ಶಿಕೆಯನ್ನು ಡಿ.30ರ ಸಂಜೆ 6:30ಕ್ಕೆ ವಿದ್ಯಾರನ್ಯಪುರಂನ ಆವನಿ ಶೃಂಗೇರಿ ಶಂಕರಮಠದಲ್ಲಿ ಹಮ್ಮಿಕೊಳ್ಳಲಾಗಿದ್ದು ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಸ್.ಎ.ರಾಮದಾಸ್, ಹೆಚ್.ವಿ.ರಾಜೀವ್, ಮ.ವಿ.ರಾಮ್‍ಪ್ರಸಾದ್, ಕೆ.ಆರ್.ಮೋಹನ್ ಕುಮಾರ್, ಕೆ.ರಘುರಾಮ್, ಜಿಲ್ಲಾ ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷ ಡಿ.ಟಿ.ಪ್ರಕಾಶ್, ಹಾಗು ಉಮೇಶ್ ಶರ್ಮ ಉಪಸ್ಥಿತರಿರುವರು.

Leave a Reply

comments

Related Articles

error: