ಸುದ್ದಿ ಸಂಕ್ಷಿಪ್ತ

‘ಸಂಗೀತದ ಉಗಮ ಹಾಗೂ ಯಾವ ರೋಗಕ್ಕೆ ಯಾವ ರಾಗ’ ಪ್ರಾತ್ಯಕ್ಷಿಕೆ ‘ಜ.1’

ಹೊಸ ವರ್ಷದ ಸಂಭ್ರಮಾಚರಣೆಗಾಗಿ ಸ್ವರಾಲಯ ಸಂಗೀತ ಸಂಸ್ಥೆಯಿಂದ ಜ.1ರಂದು ಮಧ್ಯಾಹ್ನ 3:30ಕ್ಕೆ  ಜೆ.ಪಿ.ನಗರದ ವಿಠಲಧಾಮ ಪಕ್ಕದಲ್ಲಿರುವ ಪೇಜಾವರ ಶೀಗಳ ಹಿರಿಯ ನಾಗರೀಕರ ಆಶ್ರಮದಲ್ಲಿ ಸಂಗೀತದ ಉಗಮ ಹಾಗೂ ಯಾವ ರೋಗಕ್ಕೆ ಯಾವ ರಾಗವೆಂಬ ಪ್ರಾತ್ಯಕ್ಷಿಕೆಯನ್ನು ಆಯೋಜಿಸಲಾಗಿದೆ.

Leave a Reply

comments

Related Articles

error: