ಸುದ್ದಿ ಸಂಕ್ಷಿಪ್ತ

ಬಡಗುತಿಟ್ಟು – ತೆಂಕು ತಿಟ್ಟಿನ ಯಕ್ಷಗಾನ ಪ್ರದರ್ಶನ ‘ಜ.8’

ಕರಾವಳಿ ಯಕ್ಷಗಾನ ಕೇಂದ್ರದ 8ನೇ ವಾರ್ಷಿಕೋತ್ಸವದ ಪ್ರಯುಕ್ತ ಯಕ್ಷಗಾನ ಪ್ರದರ್ಶನವನ್ನುಕೃಷ್ಣಮೂರ್ತಿ ಪುರಂನ ಶಾರದಾ ವಿಲಾಸ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಜ.8ರ ಭಾನುವಾರ ಮಧ್ಯಾಹ್ನ 2:30ಕ್ಕೆ ಚಾಲನೆ ನೀಡಲಾಗುವುದು. ಬಡಗುತಿಟ್ಟು ಅಭ್ಯಾಸಿಗಳಿಂದ ವೀರ ವೃಷಸೇನ ಮತ್ತು ಶಲ್ಯ ಸಾರಥ್ಯ ಪ್ರಸಂಗ ಹಾಗೂ ತೆಂಕು ತಿಟ್ಟಿನ ಪ್ರಮೀಳಾರ್ಜುನ ಮತ್ತು ವೀರಾವರ್ಮ ಕಾಳಗದ  ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9448054342, 9611075040 ಹಾಗೂ 9008150526 ಅನ್ನು ಸಂಪರ್ಕಿಸಬಹುದು

Leave a Reply

comments

Related Articles

error: