ಸುದ್ದಿ ಸಂಕ್ಷಿಪ್ತ
ಉಚಿತ ಕಂಪ್ಯೂಟರ್ ತರಬೇತಿ
ಇಬಿಐಟಿ ಇನ್ಫೋಟೆಕ್ ನಿಂದ ಉಚಿತ ಪಿಹೆಚ್ಪಿ ಕಂಪ್ಯೂಟರ್ ತರಬೇತಿಯನ್ನು ಬಿ.ಇ., ಬಿಸಿಎ., ಬಿ.ಎಸ್ಸಿ., ಡಿಪ್ಲೋಮೊ., ಹಾಗೂ ಎಂ.ಸಿ.ಎ ಪದವಿಧರ ನಿರುದ್ಯೋಗಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9108695234 ಅನ್ನು ಸಂಪರ್ಕಿಸಬಹುದು.