ಸುದ್ದಿ ಸಂಕ್ಷಿಪ್ತ

‘ಶತಕಂಠ ಗಾಯನ’ : ಧ್ವನಿ ಪರೀಕ್ಷೆ ‘ಜ.8’

ಏಪ್ರಿಲ್ ತಿಂಗಳ ಎರಡನೇ ವಾರದಲ್ಲಿ ದೆಹಲಿಯಲ್ಲಿ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮ ‘ಶತಕಂಠ ಗಾಯನ’ ಕಾರ್ಯಕ್ರಮಕ್ಕಾಗಿ ಗಾಯಕರನ್ನು ಆಯ್ಕೆ ಮಾಡಲು ಜ.8ರ ಭಾನುವಾರ ಧ್ವನಿ ಪರೀಕ್ಷೆಯನ್ನು ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯಲ್ಲಿ ನಡೆಯಲಿದ್ದು ಹೆಸರು ನೋಂದಾಯಿಸಿಕೊಳ್ಳಲು ಮೊ.ಸಂ 9902698623ಗೆ ಸಂಪರ್ಕಿಸಬಹುದು.

Leave a Reply

comments

Related Articles

error: