ಸುದ್ದಿ ಸಂಕ್ಷಿಪ್ತ

ವಿಶ್ವ ಪ್ರಾಣಿ ದಿನ : ಚಿತ್ರಕಲಾ ಪ್ರದರ್ಶನ ನಾಳೆ

ಮೈಸೂರು,ಅ.20 : ವಿಶ್ವ ಪ್ರಾಣಿ ದಿನದ ಅಂಗವಾಗಿ ಚಿತ್ರಕಲಾವಿದ ಯು.ಜಿ.ಮೋಹನ್ ಕುಮಾರ್ ಆರಾಧ್ಯ ಅವರು ರಚಿಸಿರುವ ‘ ಪ್ರಾಣಿಗಳ ಅಳಿವು – ಉಳಿವು’ ಚಿತ್ರಕಲಾ ಪ್ರದರ್ಶನವನ್ನು ಅ.21ರಂದು ಬೆಳಗ್ಗೆ 10.30ಕ್ಕೆ ಕಲಾಮಂದಿರದ ಸುಚಿತ್ರ ಕಲಾಗ್ಯಾಲರಿಯಲ್ಲಿ ಏರ್ಪಡಿಸಲಾಗಿದೆ.

ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಅಧ್ಯಕ್ಷ ಎನ್.ಎಂ.ಶಿವಪ್ರಕಾಶ್ ಅಧ್ಯಕ್ಷತೆ. ಬೆಂಗಳೂರಿನ ಬಿ.ಜಿ.ವಿ.ಎಸ್. ಸಂಸ್ಥೆ ರಾಜ್ಯ ಸಮಿತಿ ಸದಸ್ಯ ಎಸ್.ವಜ್ರಮುನಿ, ಶಿಕ್ಷಕ ಎಂ.ಬಸವರಾಜು ಹಾಗೂ ಚಿತ್ರಕಲಾವಿದ ಯು.ಜಿ.ಮೋಹನ್ ಹಾಜರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: