ಮೈಸೂರು

ಕ್ಯಾನ್ಸರ್ ತಪಾಸಣಾ ಶಿಬಿರ

ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ಉಚಿತವಾಗಿ ತಲೆ ಮತ್ತು ಕುತ್ತಿಗೆ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

ಆಗಸ್ಟ್ 26 ಮತ್ತು 27ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಆಸ್ಪತ್ರೆಯ ಆವರಣದಲ್ಲಿಯೇ ಶಿಬಿರ ನಡೆಯಲಿದ್ದು ಬಾಯಿ, ಕುತ್ತಿಗೆ ತಪಾಸಣೆ, ಫೈಬರ್ ಆಪ್ಟಿಕ್ ಸ್ಕೋಪ್ ಪರೀಕ್ಷೆ ಮತ್ತು ಅಗತ್ಯವೆನಿಸಿದವರಿಗೆ ಬಯಾಪ್ಸಿಯನ್ನು ನಡೆಸಲಾಗುವುದು, ಈ ಸಂದರ್ಭದಲ್ಲಿ ತಜ್ಞರೊಂದಿಗೆ ಸಮಾಲೋಚನೆಗೆ ಅವಕಾಶವಿರುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದು ನೊಂದಣಿಗಾಗಿ ಮೊ.ನಂ.: 95380 52378 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: