ಸುದ್ದಿ ಸಂಕ್ಷಿಪ್ತ

ಪಪೆಟ್ ನಾಟಕ ಪ್ರದರ್ಶನ ನಾಳೆ

ಮೈಸೂರು,ಅ.20 : ನಾಳೆ ಸಂಜೆ 6.30ಕ್ಕೆ ಭೂಮಿಗೀತ ರಂಗಮಂದಿರದಲ್ಲಿ ‘ರೆಕ್ಸ್ ಆವರ್ಸ್ -ಡೈನೋ ಏಕಾಂಗಿ ಪಣ’ ಎಂಬ ಪಪೆಟ್ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಶ್ರವಣ ಕುಮಾರ್ ಅವರು ಪಪೆಟ್ ತಯಾರಿಕೆ ಹಾಗೂ ನಿರ್ದೇಶನ ಮಾಡಿದ್ದಾರೆ, ಸಹಾಯಕರಾಗಿ ಗಗನ್ ಕುಮಾರ್, ಸಮರ್ಥ ಕಾರ್ಯ ನಿರ್ವಹಿಸಿದ್ದಾರೆ. ಮಹೇಶ‍್ ಕಲ್ಲತ್ತಿ ಬೆಳಕಿನ ವಿನ್ಯಾಸ ಮಾಡಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: