ಸುದ್ದಿ ಸಂಕ್ಷಿಪ್ತ

ಆಲ್ಫಾ ಮೈಂಡ್ ಪವರ್ ಉಚಿತ ಪರಿಚಯ ತರಗತಿ ‘ಡಿ.30’

‘ಆಲ್ಫಾ ಮೈಂಡ್ ಪವರ್’ ಉಚಿತ ಪರಿಚಯ ತರಗತಿಯನ್ನು ಪ್ರಣವ ಚಿಕಿತ್ಸಾ ಕೇಂದ್ರದಲ್ಲಿ ಡಿ.30ರಂದು ಮಧ್ಯಾಹ್ನ 12 ರಿಂದ 1ರವರೆಗೆ ಹಾಗೂ ಸಂಜೆ 7 ರಿಂದ 8ಗಂಟೆವರೆಗೆ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಎನ್.ಶ್ರೀಧರ್ : 9342273583, 9844768685 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: