ಸುದ್ದಿ ಸಂಕ್ಷಿಪ್ತ
‘ಶರಣರು ಕಂಡಂತೆ ಜೀವನದ ಮೌಲ್ಯ’ ವಿಶೇಷ ಉಪನ್ಯಾಸ ‘ಡಿ.31’
ಮೈಸೂರಿನ ಸುತ್ತೂರು ಮಠದ ಆವರಣದಲ್ಲಿ ಡಿ.31ರಂದು ಸಂಜೆ 6ಕ್ಕೆ 230ನೇ ಶಿವಾನುಭವ ದಾಸೋಹ ಹಾಗೂ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಶ್ರೀಹರಿಹಕಾತ್ಮಕ ಪೀಠದ ವಿದ್ಯಾವಾಚಸ್ಪತಿ ಡಾ.ವಿಶ್ವಸಂತೋಷ ಭಾರತಿ ಶ್ರೀಪಾದಂಗಳವರು ‘ಶರಣರು ಕಂಡಂತೆ ಜೀವನದ ಮೌಲ್ಯ’ ವಿಷಯ ಕುರಿತು ಉಪನ್ಯಾಸ ನೀಡುವರು.