ಸುದ್ದಿ ಸಂಕ್ಷಿಪ್ತ

ರೈತರೊಂದಿಗೆ ಸಂವಾದ ‘ಡಿ.30’

ಪ್ರತಿಭೆ ಮತ್ತು ಹೆಕ್ಸ್ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ರಾಗಿ ಉತ್ಪಾದನೆಯಲ್ಲಿ ಬೆಳೆಗಾರರ ಸವಾಲು ಕುರಿತು ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಡಿ.30ರ ಶುಕ್ರವಾರ ಬೆಳಿಗ್ಗೆ 10:30ಕ್ಕೆ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದಲ್ಲಿ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ : 9980551573, 0821 – 2460237 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: