ಸುದ್ದಿ ಸಂಕ್ಷಿಪ್ತ

ಕ್ಯಾನ್ಸರ್ ‘ಉಚಿತ’ ತಪಾಸಣಾ ಶಿಬಿರ .25.

ಮೈಸೂರು,ಅ.22 : ಪ್ರೀತಿ ಕ್ಯಾನ್ಸರ್ ಸೆಂಟರ್ ವತಿಯಿಂದ ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರವನ್ನು ಅ.25ರ ಬೆಳಗ್ಗೆ 10 ರಿಂದ ರಾತ್ರಿ 8ರವರೆಗೆ ಏರ್ಪಡಿಸಲಾಗಿದೆ.

ಶಿಬಿರದಲ್ಲಿ ವಾಸಿಯಾಗದ ದೀರ್ಘಕಾಲದ ಗಾಯಗಳು, ರಕ್ತಸ್ರಾವ, ಗಡಸುತನ, ಗಂಟಲಲ್ಲಿ ತೊಂದ್ರೆ, ಧ‍್ವನಿ ಬದಲಾವಣೆ ಮೊದಲಾದ ಲಕ್ಷ್ಮಣಗಳು ಕಂಡು ಬಂದಲ್ಲಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿಕೊಳ್ಳಬಹುದಾಗಿದೆ. ವಿವರಗಳಿಗೆ ದೂ.ಸಂ. 0821 4259259 ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: