ಸುದ್ದಿ ಸಂಕ್ಷಿಪ್ತ
ಅ.25ರಂದು ಮಹಾ ಸುದರ್ಶನ ಹೋಮ
ಮೈಸೂರು,ಅ.22 : ನಗರದ ಜಯಲಕ್ಷ್ಮೀಪುರಂನಲ್ಲಿರುವ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಲೋಕಕಲ್ಯಾಣಕ್ಕಾಗಿ ‘ಮಹಾ ಸುದರ್ಶನ ಹೋಮ’ವನ್ನು ಅ.25ರ ಗುರುವಾರ ಬೆಳಗ್ಗೆ 8 ಗಂಟೆಗೆ ಏರ್ಪಡಿಸಲಾಗಿದೆ.
ಸರ್ವರು ಪಾಲ್ಗೊಳ್ಳಬಹುದಾಗಿದ್ದು ಯಾವುದೇ ಸೇವಾ ಶುಲ್ಕವಿರುವುದಿಲ್ಲ, ಪೂರ್ಣಾಹುತಿಯು ಬೆಳಗ್ಗೆ 11 ಗಂಟೆಗೆ ಇರಲಿದ್ದು, ಮಠದ ಪರವಾಗಿ ಶ್ರೀನಿವಾಸ ರಾವ್ ಅವರು ಕೋರಿದ್ದಾರೆ. (ಕೆ.ಎಂ.ಆರ್)