ಸುದ್ದಿ ಸಂಕ್ಷಿಪ್ತ

ಮಹಿಳಾ ಶವ ಪತ್ತೆ

ಮೈಸೂರು,ಅ.23 : ಶ್ಯಾಧನಹಳ್ಳಿಯ ರೈಲ್ವೆ ಲೇ ಔಟ್ ಬಳಿ ಸುಮಾರು 35 -40 ವರ್ಷ ವಯಸ್ಸಿನೊಳಗಿರುವ ಮಹಿಳಾ ಶವವು ಪತ್ತೆಯಾಗಿದೆ.

ಸುಮಾರು 5 ಅಡಿ ಎತ್ತರ, ಬಿಳಿ ಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿರುವ ಈಕೆ ನೀಲಿ ಬಣ್ಣದ ಚೂಡಿದಾರ್ ಟಾಪ್, ಕಪ್ಪು ಬಣ್ಣದ ಟೈಟ್ ಧರಿಸಿದ್ದಾಳೆ. ವಿವರಗಳಿಗೆ ಮೇಟಗಳ್ಳಿ ಪೊಲೀಸ್ ಠಾಣೆಗೆ ಭೇಟಿಯಾಗಬಹುದು,ದೂ.ಸಂ. 0821 2418315 ಸಂಪರ್ಕಿಸಬಹುದಾಗಿದೆ.

 

Leave a Reply

comments

Related Articles

error: