ಸುದ್ದಿ ಸಂಕ್ಷಿಪ್ತ

ಮಹಿಳೆಯರಿಗೆ ‘ಬೊಜ್ಜು ಕರಗಿಸುವ’ ಯೋಗ ಶಿಬಿರ

ಶ್ರೀವೇದವ್ಯಾಸ ಯೋಗ ಪ್ರತಿಷ್ಠಾನ ಹಾಗೂ ಶ್ರೀದುರ್ಗಾ ಗುರುಕುಲ ಸಂಯುಕ್ತಾಶ್ರಯದಲ್ಲಿ ಜ.2 ರಿಂದ ಒಂದು ತಿಂಗಳ ಕಾಲ ಮಹಿಳೆಯರಿಗಾಗಿ ‘ಜೊಜ್ಜು ಕರಗಿಸುವ’ ಯೋಗ ಶಿಬಿರವನ್ನು ಬೆಳಿಗ್ಗೆ 11 ರಿಂದ 12:30ರವರೆಗೆ ಯೋಗ ಶಿಕ್ಷಕ ಗುರುಪ್ರಸಾದ್ ಮಾರ್ಗದರ್ಶನದಲ್ಲಿ 37/1 ಮಹಾಮಾಯಾ ಬಾಲಕೃಷ್ಣ ರಾವ್ ರಸ್ತೆ, ಚಾಮರಾಜುಪುರ ಇಲ್ಲಿ ನಡೆಯಲಿದೆ. ಆಸಕ್ತರು ಮೊಬೈಲ್ ಸಂಖ್ಯೆ 9880190707 ಅನ್ನು ಸಂಪರ್ಕಿಸಿ.

Leave a Reply

comments

Related Articles

Check Also

Close
error: