ಸುದ್ದಿ ಸಂಕ್ಷಿಪ್ತ

ಜಾನಪದ ಸರಣಿ ಉಪನ್ಯಾಸ ನಾಳೆ

ಮೈಸೂರು,ಅ.25 : ಮೈವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ಜಾನಪದ ಸರಣಿ ಉಪನ್ಯಾಸ 5 ಕಾರ್ಯಕ್ರಮವನ್ನು ನಾಳೆ (26)ರಂದು ಬೆಳಗ್ಗೆ 10 ಗಂಟೆಗೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಭಾಷಾ ಪ್ರಯೋಗಾಲಯದಲ್ಲಿ ಏರ್ಪಡಿಸಲಾಗಿದೆ.

‘ಜಾನಪದ ಮತ್ತು ಜಾಗತೀಕರಣ : ಸಾಮಸ್ಕೃತಿಕ ಪಲ್ಲಟಗಳು’ ವಿಷಯವಾಗಿ ಹಂಪಿ ಕನ್ನಡ ವಿವಿಯ ಪ್ರಾಧ‍್ಯಾಪಕ ಡಾ.ಮೊಗಳ್ಳಿ ಗಣೇಶ್ ಉಪನ್ಯಾಸ ನೀಡಲಿದ್ದಾರೆ, ಸಂಸ್ಥೆಯ ನಿರ್ದೇಶಕ ಪ್ರೊ.ಎನ್.ಎಂ.ತಳವಾರ ಅಧ್ಯಕ್ಷತೆ. ಜಾನಪದ ಅಧ್ಯಯನ ಮಂಡಳಿ ಅಧ್ಯಕ್ಷ ಡಾ.ಎಂ.ನಂಜಯ್ಯ ಹೊಂಗನೂರು ಇರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: