ಸುದ್ದಿ ಸಂಕ್ಷಿಪ್ತ

ನ.3ರಂದು ‘ಸುಂದರ ಮಗು’ ಸ್ಪರ್ಧೆ

ಮೈಸೂರು,ಅ.25 : 63ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಸಿದ್ಧಾರ್ಥ ನಗರದ ಮಂಜುಶ್ರೀ ಗ್ರೂಪ್ಸ್ ಸಂಸ್ಥೆಯಿಂದ ನ.3ರ ಬೆಳಗ್ಗೆ 10 ರಿಂದ ಮಧ್ಯಾಹ್ನ 1ರವರಗೆ ‘ಸುಂದರ ಮಗು’ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಸ್ಪರ್ಧೆಯಲ್ಲಿ ಒಂದು ವರ್ಷದ 6 ವರ್ಷದ ಮಗುವಿನವರೆಗೂ ಸ್ಪರ್ಧಿಸಬಹುದಾಗಿ ನಂತರ ವೆಸ್ಟರ್ನ್ ಡ್ಯಾನ್ಸ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

Check Also

Close
error: