ಸುದ್ದಿ ಸಂಕ್ಷಿಪ್ತ

ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ‘ರಂಗೋಲಿ-ಸೋಬಾನೆ’ ಸ್ಪರ್ಧೆ : ಆಹ್ವಾನ

ಮೈಸೂರು,ಅ.25 : ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಸಮಿತಿ ವತಿಯಿಂದ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವವನ್ನು 2019ರ ಫೆ.1 ರಿಂದ 6ರವರಗೆ ನಡೆಯಲಿದೆ.

ಇದರ ಅಂಗವಾಗಿ ರಂಗೋಲಿ ಹಾಗೂ ಸೋಬಾನೆ ಪದಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸ್ಪರ್ಧೆಯು ಜ.25ರ ಒಳಗಾಗಿ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ. ವಿವರಗಳಿಗೆ ದೂ.ಸಂ. 08221-232218,  2548212-122, 9945102963, ಸಂಪರ್ಕಿಸಬಹುದು ಎಂದು ಸಂಚಾಲಕಿ ನೇತ್ರಾವತಿ ಎಂ ಎತ್ತಿನಮನಿ ಸಂಪರ್ಕಿಸಬಹುದು ಎಂದು ತಿಳಿಸಿದರು. (ಕೆ.ಎಂ.ಆರ್)

Leave a Reply

comments

Related Articles

error: