ಸುದ್ದಿ ಸಂಕ್ಷಿಪ್ತ

ಬಿ.ಹರ್ಷವರ್ಧನ್‍ಗೆ ಪಿಎಚ್‍ಡಿ

ಡಾ.ಸಿ.ಸುಮಂಗಳ ಅವರ ಮಾರ್ಗದರ್ಶನದಲ್ಲಿ ಬಿ.ಹರ್ಷವರ್ಧನ್ ಸಾದರ ಪಡಿಸಿದ ಸೋಷಿಯಲ್ ಅಡ್ವರ್ಟೈಸಿಂಗ್ ಬೈ ಕರ್ನಾಟಕ ಸ್ಟೇಟ್ ಗೌರ್ನಮೆಂಟ್ : ಆನ್ ಇಂಪಾಕ್ಟ್ ಸ್ಟಡೀ ಇನ್ ಸೆಲೆಕ್ಟ್ ಡಿಸ್ಟ್ರಿಕ್ಟ್’ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯ ಪಿ.ಎಚ್.ಡಿ ಪದವಿಯನ್ನು ನೀಡಿದ್ದು, ವಿವಿಯ ಘಟಿಕೋತ್ಸವದಂದು ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು ಎಂದು ಕುಲಸಚಿವ ಪ್ರೊ.ಆರ್.ರಾಜಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

comments

Related Articles

error: