ಮೈಸೂರು

ಮೈಸೂರು ವಿಶ್ವವಿದ್ಯಾನಿಲಯ ನೌಕರರ ಸಹಕಾರಿ ಪತ್ತಿನ ಸಂಘ ನಿಯಮಿತದ ದಿನದರ್ಶಿಕೆ ಬಿಡುಗಡೆ

ಮೈಸೂರು ವಿಶ್ವವಿದ್ಯಾನಿಲಯ ನೌಕರರ ಸಹಕಾರಿ ಪತ್ತಿನ ಸಂಘ ನಿಯಮಿತದಿಂದ 2017ರ ದಿನದರ್ಶಿಕೆಯನ್ನು ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಹಾಗೂ ಕುಲಸಚಿವ ಆರ್.ರಾಜಣ್ಣ ಕಳೆದ ದಿನಾಂಕ 27ರಂದು ಕಚೇರಿಯಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೃಷ್ಣಮಲ್ಲೇಗೌಡ, ಉಪಾಧ್ಯಕ್ಷ ಮಹದೇವಪ್ಪ.ಎಸ್, ಸಂಘದ ನಿರ್ದೇಶಕರಾದದ ತ್ಯಾಗರಾಜು.ಬಿ, ಹರ್ಷ.ವೈ.ಎಸ್, ಮಂಜುಳ.ಕೆ ಹಾಗೂ ಸಂಘದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

comments

Related Articles

error: