ಮೈಸೂರು

ಕ್ಯಾಲೆಂಡರ್ ಬಿಡುಗಡೆ

ಮೈಸೂರು ತಾಲೂಕು ಮಾಚಿದೇವ ಮಡಿವಾಳರ ಸಂಘದ ವತಿಯಿಂದ ಶುಕ್ರವಾರ ಜಿಲ್ಲಾ ಪತ್ರಕರ್ತರ ಭವನದಲ್ಲಿ  2017 ರ ನೂತನ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಲಾಯಿತು. ಸಂಘದ ಪದಾಧಿಕಾರಿಗಳಾದ ಶಿವರಾಜಪ್ಪ, ಚೌಡಶೆಟ್ಟರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಮಚಂದ್ರಪ್ಪ, ರಾಮೇಗೌಡ, ಮಂಜುನಾಥ್, ಮಾಯಿಗ ಶೆಟ್ಟರು, ಚಂದ್ರಶೇಖರ್, ಎಸ್.ಎಸ್. ಸಿ‍ದ್ದರಾಜು, ಡಿಂಗ್ರಿ ಶೆಟ್ಟಿ ಮತ್ತಿತರರು ಹಾಜರಿದ್ದರು.

Leave a Reply

comments

Related Articles

error: